Surprise Me!

Rishabh Pant ತಂಡದ ಬೆಂಕಿಯಂತ ಬೌಲಿಂಗಿಗೆ ಬೆದರಿದ Mumbai Indians | Oneindia Kannada

2021-04-21 16 Dailymotion

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಜಿದ್ದಾಜಿದ್ದಿನ ಕಾದಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್‌ನಲ್ಲಿ ಉತ್ತಮ ಯಶಸ್ಸು ಸಾಧಿಸಿದೆ. ಅಮಿತ್ ಮಿಶ್ರಾ ದಾಳಿಗೆ ನಲುಗಿದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗ 138 ರನ್‌ಗಳ ಗುರಿಯನ್ನು ನೀಡಲಷ್ಟೇ ಶಕ್ತವಾಗಿದೆ<br />Playing his second match of 2021st season Amit Mishra led the way with his four for as Delhi Capitals restricted Mumbai Indians to 137 for 9

Buy Now on CodeCanyon